ಪಿಐ ಅವರ ಒಷೀನ್

ಭತ್ತಕ್ಕೆ ಬರುವ ಅಪಾಯಕಾರಿ ಕೀಟ
ಒಂದು ವೇಳೆ ಕಂದು ಜಿಗಿ ಹುಳವನ್ನು ನೀವು ತಡೆಗಟ್ಟದಿದ್ದಲ್ಲಿ
ದೊಡ್ಡ ಮಟ್ಟದಲ್ಲಿ ಬೆಳೆ ನಷ್ಟವಾಗುತ್ತದೆ.
ಸಸ್ಯದ ಪ್ರತಿರೋಧಕತೆಯನ್ನು ದುರ್ಬಲಗೊಳಿಸುತ್ತದೆ.
ಇತರ ರೋಗಗಳಿಗೆ ಅನುಕೂಲತೆ ಮಾಡಿ ಕೊಡುತ್ತದೆ.
ಗುಣಪಡಿಸುವುದಕ್ಕಾಗಿ ಸಿಂಪರಣೆ ಮಾಡುವುದಕ್ಕಿಂತ ತಡೆಗಟ್ಟುವುದಕ್ಕಾಗಿ ಸಿಂಪರಣೆ ಮಾಡುವುದು ಒಳ್ಳೆಯದು
ಒಷೀನ್ ತಡೆಗಟ್ಟುವಿಕೆ ಸಿಂಪರಣೆಯಿಂದಾಗಿ ಕಂದು ಜಿಗಿ ಹುಳ ಪ್ರಯೋಜನಗಳು

90% ಕ್ಕಿಂತಲೂ ಹೆಚ್ಚು ನಿಯಂತ್ರಣದ ಜೊತೆಗೆ ಕಂದು ಜಿಗಿ ಹುಳವನ್ನು ಪರಿಣಾಮಕಾರಿಯಾಗಿ ನಿಯಂತ್ರಿಸುತ್ತದೆ

ಹಾಪ್ಪರ್ ಬರ್ನ್ ಆಗುವುದಿಲ್ಲ

ದೀರ್ಘ ಕಾಲದ ವರೆಗೆ ನಿಯಂತ್ರಣ ಒದಗಿಸುವುದರಿಂದಾಗಿ ಫಸಲು ನಷ್ಟದಿಂದ ರಕ್ಷಣೆ ಹೊಂದುತ್ತದೆ

ಭತ್ತವನ್ನು ಆರೋಗ್ಯಕರ ಮತ್ತು ಹಸಿರನ್ನಾಗಿ ಮಾಡುತ್ತದೆ
ಒಷೀನ್ ರೈತ ಮಾತುಕತೆ

